Surprise Me!

Putta Gowri Maduve fame Ranjani Raghavan enter telugu cinema industry | FILMIBEAT KANNADA

2019-11-28 1 Dailymotion

ಕನ್ನಡ ಕಿರುತೆರೆ ಲೋಕದಲ್ಲಿ ಸಂಚಲನ ಮೂಡಿಸಿದ್ದ ಪುಟ್ಟ ಗೌರಿ ಮದುವೆ ಧಾರಾವಾಹಿ ಮೂಲಕ ಕನ್ನಡಿಗರಿಗೆ ಪರಿಚಿತವಾದ ನಟಿ ರಂಜಿನಿ ರಾಘವಾನ್. ರಂಜಿನಿ ಎನ್ನುವುದಕ್ಕಿಂತ ಪುಟ್ಚಗೌರಿ ಅಂದರೆ ಪ್ರೇಕ್ಷಕರಿಗೆ ಥಟ್ ಅಂತ ಗೊತ್ತಾಗುತ್ತೆ. ಧಾರಾವಾಹಿ ನಂತರ ಬೆಳ್ಳೆ ತೆರೆಗೆ ಎಂಟ್ರಿ ಕೊಟ್ಟ ರಂಜಿನಿಗೆ ಹೇಳಿಕೊಳ್ಳುವಷ್ಟು ಹೆಸರು ತಂದುಕೊಟ್ಟಿಲ್ಲ, ರಂಜಿನಿ ಈಗ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಹೌದು ರಂಜಿನಿ ಈಗ ಮೂರನೆ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ತೆಲುಗಿನಲ್ಲಿ ಮಿಂಚಲು ಸಿದ್ಧರಾಗಿದ್ದಾರೆ.<br /><br />Kannada serial actress Putta Gowri Maduve fame Ranjani Raghavan ready to enter telugu cinema industry

Buy Now on CodeCanyon